05 ನೇ ಡಿಸೆಂಬರ್ , 2018-ಪ್ರಚಲಿತ ಘಟನೆಗಳು
(ಪುಟದ ಕೊನೆಯಲ್ಲಿ PDF ನ್ನು ಡೌನ್ ಲೋಡ್ ಮಾಡಿಕೊಳ್ಳಿ) ರಾಜ್ಯ 1. ರಂಗಕರ್ಮಿ ಪ್ರಸನ್ನಗೆ ಸಂದೇಶ ಪ್ರಶಸ್ತಿ 2019ರ ಸಾಲಿನ ಸಂದೇಶ ಪ್ರಶಸ್ತಿಗೆ ಖ್ಯಾತ ರಂಗಕರ್ಮಿ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರತಿಷ್ಠಾನ ಹೇಳಿದೆ. ಸಂದೇಶ ಕಲಾ ಪ್ರಶಸ್ತಿ ಬಳ್ಳಾರಿಯ ಮಂಜಮ್ಮ ಜೋಗತಿ, ಸಂದೇಶ...