Category: Kannada

15 ನೇ ನವಂಬರ್, 2018-ಪ್ರಚಲಿತ ಘಟನೆಗಳು 0

15 ನೇ ನವಂಬರ್, 2018-ಪ್ರಚಲಿತ ಘಟನೆಗಳು

ರಾಜ್ಯ 1 . ಡಿಸ್ನಿಲ್ಯಾಂಡ್‌ನಂತೆ ಕೆಆರ್ ಎಸ್‌ ಉದ್ಯಾನ ಅಭಿವೃದ್ಧಿ ಕೃಷ್ಣರಾಜಸಾಗರ ಜಲಾಶಯದ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ರೂಪು ರೇಷೆ ಬಗ್ಗೆ ಕೂಲಂಕಷ ಚರ್ಚೆ...

14 ನೇ ನವಂಬರ್, 2018-ಪ್ರಚಲಿತ ಘಟನೆಗಳು 0

14 ನೇ ನವಂಬರ್, 2018-ಪ್ರಚಲಿತ ಘಟನೆಗಳು

ರಾಜ್ಯ 1.  ಇನ್ಫೋಸಿಸ್ ಪ್ರಶಸ್ತಿ ಪ್ರಕಟ ದಶಕದ ಸಂಭ್ರಮದಲ್ಲಿರುವ ಇನ್ಫೋಸಿಸ್, ಸೈನ್ಸ್ ಫೌಂಡೇಷನ್ 2018ನೇ ಸಾಲಿನ “ಇನ್ಫೋಸಿಸ್ ಪೈಜ್” ಘೋಷಿಸಿದೆ. ವಿಜ್ಞಾನ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿರುವ ಒಟ್ಟು ಆರು ಸಾಧಕರಿಗೆ 2019ರ ಜ.5 ರಂದು ನಗರದ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿರುವ ಕಾರ್ಯ ಕ್ರಮದಲ್ಲಿ ಪ್ರಶಸ್ತಿ ನೀಡಿ...

13 ನೇ ನವಂಬರ್, 2018-ಪ್ರಚಲಿತ ಘಟನೆಗಳು 0

13 ನೇ ನವಂಬರ್, 2018-ಪ್ರಚಲಿತ ಘಟನೆಗಳು

ರಾಜ್ಯ  1.  ಹೇಮಂತ ಜೋಶಿಗೆ ಪುಟ್ಟ ಶ್ರೀ ಸಮಾನ ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ಪದ್ಮಭೂಷಣ ಡಾ.ಪಂಡಿತ್ ಪುಟ್ಟರಾಜ ಗವಾಯಿ ಹೆಸರಿನಲ್ಲಿ ನೀಡಲಾಗುವ 2018ನೇ ಸಾಲಿನ ‘ಪುಟ್ಟ ಶ್ರೀ ಸಮ್ಮಾನ’ ಪ್ರಶಸ್ತಿಗೆ ಧಾರವಾಡದ ಹೇಮಂತ ಜೋಶಿ ಆಯ್ಕೆಯಾಗಿದ್ದಾರೆ. ಬಾಲ ಕಲಾವಿದನಾಗಿ ಅಪ್ರತಿಮ ಸಾಧನೆ...

12 ನೇ ನವಂಬರ್, 2018-ಪ್ರಚಲಿತ ಘಟನೆಗಳು 0

12 ನೇ ನವಂಬರ್, 2018-ಪ್ರಚಲಿತ ಘಟನೆಗಳು

ರಾಜ್ಯ 1 . 107 ವರ್ಷ ಪೂರೈಸಿದ ಕೃಷ್ಣರಾಜಸಾಗರ ಅಣೆಕಟ್ಟು ಮಂಡ್ಯ ರೈತರ ಜೀವನಾಡಿ ಕಾವೇರಿ ನದಿಗೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ 107 ವರ್ಷಗಳು ಸಂದಿವೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿ ಫಲವಾಗಿ ಮಂಡ್ಯದ ಕನ್ನಂಬಾಡಿ ಗ್ರಾಮದಲ್ಲಿ ಕೆಆರ್‌ಎಸ್ ಜಲಾಶಯ ನಿರ್ಮಾಣವಾಯಿತು....

11 ನೇ ನವಂಬರ್, 2018-ಪ್ರಚಲಿತ ಘಟನೆಗಳು 0

11 ನೇ ನವಂಬರ್, 2018-ಪ್ರಚಲಿತ ಘಟನೆಗಳು

  ರಾಜ್ಯ 1. ಪಂಚಾಯ್ತಿ  ‘ಮೀಸಲಾತಿಗೆ ಹೊಸ ನಿಯಮ‘ ಇದುವರೆಗೆ ಅಸ್ತಿತ್ವದಲ್ಲಿದ್ದ ಪಂಚಾಯತ್ ರಾಜ್ ಕಾಯ್ದೆ- 1998ರ ಬದಲಿಗೆ ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ರೊಟೇಷನ್ ಅಡಿ ಮೀಸಲಾತಿ ನೀಡುವ) ಅಧಿನಿಯಮ 2005 ಎಂಬ ಶೀರ್ಷಿಕೆಯಡಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ...

10 ನೇ ನವಂಬರ್, 2018-ಪ್ರಚಲಿತ ಘಟನೆಗಳು” 0

10 ನೇ ನವಂಬರ್, 2018-ಪ್ರಚಲಿತ ಘಟನೆಗಳು”

ರಾಜ್ಯ 1. ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಸುತ್ತಲಿನ ಪ್ರದೇಶ ‘ಪರಿಸರ ಸೂಕ್ಷ್ಮ ವಲಯ‘ (ಇಎಸ್‌ಝಡ್‘) ಕರ್ನಾಟಕದ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಸುತ್ತಲಿನ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ (ಇಎಸ್‌ಝಡ್) ಎಂದು ಘೋಷಿಸುವ ಸಲುವಾಗಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊಸದಾಗಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಕರಡು...

8 & 9 ನೇ ನವಂಬರ್, 2018-ಪ್ರಚಲಿತ ಘಟನೆಗಳು 0

8 & 9 ನೇ ನವಂಬರ್, 2018-ಪ್ರಚಲಿತ ಘಟನೆಗಳು

ರಾಜ್ಯ 1. ರಾಷ್ಟ್ರವ್ಯಾಪಿ ‘ಬೆಲೆ ಮುನ್ಸೂಚನೆ‘ ವ್ಯವಸ್ಥೆ ಜಾರಿ ಕರ್ನಾಟಕ ಕೃಷಿ ಬೆಲೆ ಆಯೋಗ ರೂಪಿಸಿರುವ ಬೆಲೆ ಮುನ್ಸೂಚನೆ ಮತ್ತು ಮಾರಾಟ ಮಾಹಿತಿ ವ್ಯವಸ್ಥೆಯನ್ನು ರಾಷ್ಟ್ರದ್ಯಂತ ಅಳವಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಕೃಷಿ ಬೆಲೆ ಆಯೋಗವು ಕೃಷಿ ಧಾರಣೆ ವಿಶ್ಲೇಷಣಾ (ಕೃಪ) – ಡ್ಯಾಷ್‌ಬೋರ್ಡ್...

6ನೇ ನವಂಬರ್, 2018-ಪ್ರಚಲಿತ ಘಟನೆಗಳು 0

6ನೇ ನವಂಬರ್, 2018-ಪ್ರಚಲಿತ ಘಟನೆಗಳು

(ಪುಟದ ಕೊನೆಯಲ್ಲಿ PDF ನ್ನು ಡೌನ್ ಲೋಡ್ ಮಾಡಿಕೊಳ್ಳಿ) ರಾಜ್ಯ 1.  ಅಧಿಕಾರ ಸ್ವೀಕಾರ ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿನ (ಐಒಸಿ) ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಡಿ. ಎಲ್. ಪ್ರಮೋದ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯದ ತೈಲ ಕೈಗಾರಿಕೆಯ ರಾಜ್ಯ ಮಟ್ಟದ...

5ನೇ ನವಂಬರ್, 2018-ಪ್ರಚಲಿತ ಘಟನೆಗಳು 0

5ನೇ ನವಂಬರ್, 2018-ಪ್ರಚಲಿತ ಘಟನೆಗಳು

ರಾಜ್ಯ 1.  53 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಸಾಲ : ಬಜೆಟ್‌ನಲ್ಲಿ ಘೋಷಿಸಿದ್ದ “ಬಡವರ ಬಂಧು”ಯೋಜನೆಯಡಿ, ಪ್ರಸಕ್ತ ಸಾಲಿನಲ್ಲಿ 53 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), 10 ಮಹಾನಗರ ಪಾಲಿಕೆ ಮತ್ತು 18 ಜಿಲ್ಲಾ...

4ನೇ ನವಂಬರ್, 2018-ಪ್ರಚಲಿತ ಘಟನೆಗಳು 0

4ನೇ ನವಂಬರ್, 2018-ಪ್ರಚಲಿತ ಘಟನೆಗಳು

ರಾಜ್ಯ 1.  ವಾರ್ಷಿಕ ಸಂಗೀತ ಸ್ಪರ್ಧೆ: ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಏಳು ಪ್ರಶಸ್ತಿ ಆಕಾಶವಾಣಿ ರಾಷ್ಟ್ರಮಟ್ಟದ ವಾರ್ಷಿಕ ಸಂಗೀತ ಸ್ಪರ್ಧೆಯಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ 7 ಪ್ರಶಸ್ತಿಗಳು ಲಭಿಸಿದ್ದು, ಇದರಿಂದ ರಾಜ್ಯಕ್ಕೆ ದೇಶದಲ್ಲೇ ಅತಿ ಹೆಚ್ಚು ಪ್ರಶಸ್ತಿ ಬಂದಂತಾಗಿದೆ. ಈ ಆಕಾಶವಾಣಿಯು 16 ರಿಂದ 24 1...