iasjnana

PC-PSI-RSI

ಪೊಲೀಸ್ ಸಬ್-ಇನ್ಸ್ ಪೆಕ್ಟರ್ (ಸಿವಿಲ್ಅರ್ಹತಾ ವಿವರಗಳು

POLICE SUB-INSPECTOR CIVIL ELIGIBILITY CRITERIA

(DETAILS UPDATED AS PER THE NOTIFICATION ANNOUNCED ON 15-07-2019)

Video-

ಪೊಲೀಸ್ ಸಬ್-ಇನ್ಸ್ ಪೆಕ್ಟರ್-PSI ನೇಮಕಾತಿ-2019 ಅರ್ಹತೆ ವಿವರಗಳು ಇಲ್ಲಿ ಕ್ಲಿಕ್ ಮಾಡಿ

JNANAGANGOTHRI SUCCESSFUL POLICE SUB-INSPECTORS Click Here

PAPER-1 CLASS Click Here

Link to Apply- (http://rec19.ksp-online.in/)
POST
ಹುದ್ದೆ
PSI(CIVIL)
CATEGORY
ಪ್ರವರ್ಗ
MINIMUM AGE
ಕನಿಷ್ಠ ವಯಸ್ಸು
MAXIMUM AGE
ಗರಿಷ್ಠ ವಯಸ್ಸು
FOR DIRECT CANDIDATE
GM 21 YEARS /
21 ವರ್ಷಗಳು
30 YEARS /
30 ವರ್ಷಗಳು
SC,ST,CAT-01,
2A,2B,3A & 3B
21 YEARS /
21 ವರ್ಷಗಳು
30 YEARS /
30 ವರ್ಷಗಳು
  FOR INSERVICE CANDIDATE  
GM 21 YEARS /
21 ವರ್ಷಗಳು
35 YEARS /
35 ವರ್ಷಗಳು
SC,ST,CAT-01,
2A,2B,3A & 3B
21 YEARS /
21 ವರ್ಷಗಳು
40YEARS /
40 ವರ್ಷಗಳು

 

ವಿದ್ಯಾರ್ಹತೆ:
‘Any degree from University recognised by UGC or EQUIVALENT’
ಯು.ಜಿ.ಸಿ. ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 05.08.2019ಕ್ಕೆ ಹೊಂದಿರಬೇಕು. 
(ಮಾಜಿ ಸೈನಿಕ ಅಭ್ಯರ್ಥಿಗಳು ಸೈನ್ಯದಲ್ಲಿ ನೀಡಿದ ಪದವಿ ಪ್ರಮಾಣ ಪತ್ರವನ್ನು ದಿನಾಂಕ:05.08.2019 ರೊಳಗೆ ಪಡೆದಿದ್ದರೆ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದು). ಸೇವಾನಿರತ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಮತ್ತು ಅನುಭವ: ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿ ಜೊತೆಯಲ್ಲಿ ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ 5 ವರ್ಷಗಳ ಕನಿಷ್ಟ ಸೇವೆಯನ್ನು (ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಅಂದರೆ 05.08.2019 ಕ್ಕೆ ಹೊಂದಿರಬೇಕು) ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ / ಹೆಡ್ ಕಾನ್ಸ್‍ಟೇಬಲ್ / ಪೊಲೀಸ್ ಕಾನ್ಸ್‍ಟೇಬಲ್ ಆಗಿ ಪೂರ್ಣಗೊಳಿಸಿರಬೇಕು ಹಾಗೂ ಹಾಲಿ ಪೊಲೀಸ್ ಇಲಾಖೆಯಲ್ಲಿ ಮೇಲಿನ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರಬೇಕು,
(ಸೇವಾನಿರತ ಅಭ್ಯರ್ಥಿಗಳು ಅಧಿಸೂಚನೆಯ ಪುಟ ಸಂಖ್ಯೆ 23 ಮತ್ತು 24 ರಲ್ಲಿರುವ ಅನುಬಂಧ-‘ಎ’ & ‘ಬಿ’ ಯನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಅಂದರೆ 05.08.2019ರೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು).
ಟಿಪ್ಪಣಿ: ಮೇಲೆ ನಮೂದಿಸಿರುವ ವಿದ್ಯಾರ್ಹತೆ ಹಾಗೂ ಅನುಭವವನ್ನು ಹೊಂದದೇ ಇರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ನಂತರ ನಿಗದಿಪಡಿಸಲಾದ ವಿದ್ಯಾರ್ಹತೆ ಮತ್ತು ಅನುಭವವನ್ನು ಹಾಗೂ ಅಂಕಪಟ್ಟಿ ಹೊಂದಿರುವುದಿಲ್ಲವೆಂದು ನೇಮಕಾತಿ ಸಮಿತಿಗೆ ಪತ್ತೆಯಾದಲ್ಲಿ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸಲಾಗುವುದು.
ಡಿಪ್ಲೊಮಾ ಇತ್ಯಾದಿ ವಿದ್ಯಾರ್ಹತೆಗಳು ಪದವಿಗೆ ಸಮಾನವಾಗುವುದಿಲ್ಲ. ಆದ್ದರಿಂದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹುದ್ದೆಗೆ ಈ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಹರಾಗುವುದಿಲ್ಲ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನಿಗದಿತ ವಿದ್ಯಾರ್ಹತೆಯಾದ ಪದವಿಯನ್ನು ಪಡೆಯಲು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಹಾಗೂ ಅಂಕಪಟ್ಟಿ ಇಲ್ಲದೆ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ. ಮೇಲಿನ ವಿದ್ಯಾರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ವಿದ್ಯಾರ್ಹತೆಯನ್ನೂ ಪರಿಗಣಿಸಲಾಗುವುದಿಲ್ಲ.
 
ENDURANCE TEST
FOR ALL DIRECT CANDIDATES (EXCLUDING WOMEN,INSERVICE & EXSERVICEMEN )
POST ITEM QUALIFYING TIME/ DISTANCE
PSI(CIVIL) 1600 Mtrs Run 7 Minutes
Long Jump
Or
High Jump
3.80Mtrs (In 3 chances only)
Or
1.20Mtrs (In 3 chances only)
Shotput (7.26 Kgs) 5.60 Mtrs (In 3 chances only)
PHYSICAL STANDARD  
ITEM QUALIFYING TIME/ DISTANCE
For Eligible in ET
Candidate only
HEIGHT 168 Cms for Men
PSI(CIVIL) CHEST 86 Cms- When fully expanded
(Minimum Expansion must be 5 Cms)

 

ENDURANCE TEST FOR WOMEN , INSERVICE & EXSERVICEMEN
POST ITEM QUALIFYING TIME/ DISTANCE
 

 

 

 

 

 

 

              PSI(CIVIL)

400 Mtrs Run 2 Minutes
Long Jump
Or
High Jump
2.50 Mtrs (In 3 chances only)
Or
0.90 Mtrs (In 3 chances only)
Shotput ( 4 Kg) 3.75 Mtrs (In 3 chances only)
PHYSICAL STANDARD  
ITEM QUALIFYING TIME/ DISTANCE
HEIGHT 157 Cms For Women
168 Cms for Inservice & No Height for Exservicemen
CHEST
(For Men Only)
86 Cms- When fully expanded
(Minimum Expansion must be 5 Cms) – For Inservice & Exservicemen
WEIGHT
(For Women only)
45 Kgs

 

PSI COURSE DETAILS

(These are approximate details only for more precise information get in touch with JNANAGANGOTHRI)

COMPONENTS OF THE COURSE

  1. PHYSICAL TRAINING @ ‘Sri Kanteerava Stadium’
  2. PAPER-1 CLASS
  3. PAPER-2 CLASS
  4. TEST SERIES
  5. STUDY MATERIAL*

JNANAGANGOTHRI is giving training in two unique ways.

  1. General Batch
  2. Core Batch

 

  1. GENERAL BATCH TIMINGS
  www.iasjnana.com
TIME – TABLE PSI COACHING
DAYS
SECTION-A

 

7. am-9.30 am

SECTION-B

 

10.am-1.pm

SECTION-C

 

5. 45. pm to 8. 15. pm

MONDAY PSI PAPER-1 Weekly Test Weekly Test
TUESDAY Geography Geography Geography
WEDNESDAY Science Science Science
THURSDAY Constitution Constitution Constitution
FRIDAY Mental Ability Mental Ability Mental Ability
SATURDAY PSI PAPER-1  
A+B+C  Economics

 

2. pm to 5. pm

SUNDAY PSI PAPER-1 A+B+C 10. am to 5. pm History
Section-A Students must attend weekly test either at Section –B or at Section-C
Classes will go on as shown above. Any deviation shall be intimated well in advance.
           
 
  1. CORE BATCH- Admission is given for 30 students only.

Timings- 7 am to 7 pm (5 am TO 7am PHYSICAL TRAINING OPTIONAL)

CORE BATCH FEATURES

DRILL CLASSES ON TRANSLATION, PRECIS AND ESSAY WRITING

  1. CONTINUOUS MENTOR CARE;
  2. LIMITED NUMBER OF STUDENTS IN CLASS;
  3. GUIDANCE ON BOTH PAPERS;
  4. METICULOUS PLANNING;
  5. PAPER 1 AND PAPER 2 GIVEN EQUAL IMPORTANCE;
  6. EVERYDAY ASSIGNMENTS WITH CORRECTION;
  7. HANDWRITING IMPROVEMENT;
  8. PREVIOUS QUESTION PAPERS ANALYSES;
  9. INTERACTION WITH PREVIOUS SUCCESSFUL PSI’S;
  10. BASICS OF BOTH LANGUAGES OF KANNADA AND ENGLISH TAUGHT;
  11. EXTRA TEST SUBJECT WISE AND TOPIC WISE;
  12. INDIVIDUAL CARE AND ATTENTION;
  13. ENSURING WORK AGILITY;
  14. HASSLE FREE SPACE/CLASSROOM FOR UNINTERUPTED PREPARATION.

TEST SERIES- BOTH ONLINE AND OFF-LINE

FEATURES OF TEST SERIES

  1. GENERAL STUDIES- Syllabus will be given 1 week before exam; (preloaded in case of online exam)
  2. Questions will be asked from the same syllabus given;
  3. After completion of syllabus–wise tests comprehensive Question Papers will be given at last;
  4. Explanatory key answers will be provided after the test is completed;
  5. Explanatory classes may be engaged if necessary;
  6. PAPER-1; 4 Essay Topics will be given 1 week before, out of which 2 essay topics will be asked in the exam and the candidate has to write one essay. (In main exam out of 5 topics one topic should be chosen)
  7. Précis, translation should be written straight in the exam;
  8. After completion of the exam key answers will be provided;
  9. Valuation and scoring shall be done as necessary.

‘CRASH COURSES, PAPER-1 SPECIAL CLASSES SHALL BE ENGAGED AS REQUIRED WHEN THERE IS NOTIFICATION’

‘WALK IN AS CIVILIAN WALK OUT AS POLICE’

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now