iasjnana
Essay
ಒಂದು ದೇಶ ಒಂದೇ ಚುನಾವಣೆ (One Nation-One Election)-600 Words

ಇದು ಪ್ರಬಂಧದ ಪ್ರಾತ್ಯಕ್ಷಿಕೆಯ ಸ್ವರೂಪ ಮಾತ್ರ. ಅಭ್ಯರ್ಥಿಯು ಅಪೇಕ್ಷಿತ ಪದಗಳಗೆ ವಿಸ್ತರಿಸಿ ಬರೆಯಬೇಕೆಂಬ ನಿರೀಕ್ಷೆ ಇದೆ. ಇದು ಮಾರ್ಗದರ್ಶಿ ತರಗತಿಯಾದ್ದರಿಂದ, ವ್ಯಕ್ತಿಗತ ಪ್ರಯತ್ನದ ಅಗತ್ಯತೆ ಇದೆ. ವಿಷಯ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ, ಸಂದೇಹಗಳೇನಾದರೂ ಇದ್ದಲ್ಲಿ ಈ ಕೆಳಗಿನ ಕಾಮೆಂಟ್ಸ್ ಬಾಕ್ಸ್ ನಲ್ಲಿ ತಿಳಿಸಿ ನಿವಾರಿಸಿಕೊಳ್ಳಿ ‘

600 words ESSAY

1. ಒಂದು ದೇಶ ಒಂದು ಚುನಾವಣೆ:
ಪೀಠಿಕೆ: “ಒಕ್ಕೂಟವೆಂಬ ಪರಿಕಲ್ಪನೆಯನ್ನು ಪುನಃಸ್ಥಾಪಿಸಬೇಕು” – ಹೀಗೆಂದು ಮಹಾತ್ಮರೊಬ್ಬರು ನುಡಿದಿದ್ದಾರೆ. ನುಡಿಯ ಆಯಾಮಗಳ ಚಿಂತನೆಯಲ್ಲಿ “ಒಂದು ರಾಷ್ಟ್ರ – ಒಂದು ಚುಣಾವಣೆ” ಯ ಬಗೆಗಿನ ಒಂದು ವಿಶ್ಲೇಷಣೆ ಇಂತಿದೆ:
ಒಂದು ದೇಶ ಒಂದು ಚುನಾವಣೆ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಸಮಿತಿಯೊಂದನ್ನು ರಚನೆ ಮಾಡಲಾಗುತ್ತಿದೆ.

ಮುಖ್ಯ ಭಾಗ
ವಿಧಾನಸಭೆ  + ಲೋಕಸಭಾ ಏಕಕಾಲಕ್ಕೆ -ಚುನಾವಣೆ =ಒಂದು ದೇಶ ಒಂದು ಚುನಾವಣೆ
• ಈ ಯೋಜನೆಗೆ ಪರ-ವಿರೋಧ ಎದುರಾಗುತ್ತಿದೆ;
• 6452 ಜಾತಿಗಳು  6 ಮತಗಳು52 ಬುಡಕಟ್ಟು;
• 29 ರಾಷ್ಟ್ರೀಯ ಹಬ್ಬ 1618 ಭಾಷೆ 5,68,000 ಹಳ್ಳಿ;
• 600 ಜಿಲ್ಲೆಗಳನ್ನು ಹೊಂದಿರುವ ಬೃಹತ್ ರಾಷ್ಟ್ರದಲ್ಲಿ ಇದು ಸಾಧ್ಯವೇ? ಎಂಬುದು ಕೆಲವರ ಪ್ರಶ್ನೆ;
• ದೇಶದಲ್ಲಿ ನಡೆದ ಮೊದಲ ಮೂರು ಚುನಾವಣೆಗಳು: 1) 1952 2) 1957 3) 1962

ಅಗತ್ಯ ಸಾಂವಿಧಾನಿಕ ತಿದ್ದುಪಡಿಗಳು:
ವಿಧಿ 83 – ಸಂಸತ್ತಿನ ಸದನಗಳ ಅವಧಿ:
ವಿಧಿ 85 – ರಾಷ್ಟ್ರಪತಿಯವರಿಂದ ಲೋಕಸಭೆಯ ವಿಸರ್ಜನೆ:
ವಿಧಿ 172 – ರಾಜ್ಯ ವಿಧಾನಸಭೆಗಳ ಅವಧಿ:
ವಿಧಿ 174- ರಾಜ್ಯ ವಿಧಾನಸಭೆಗಳ ವಿಸರ್ಜನೆ:
ವಿಧಿ 356 – ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ:
ಜನಪ್ರತಿನಿಧಿಗಳ ಕಾಯ್ದೆ – 1951 ರ ಪ್ರಾತಿನಿಧ್ಯಕ್ಕೆ ಭಾರಿ ಪುನರುಜ್ಜೀವನ ಅಗತ್ಯವಿದೆ:

• ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಮತದಾನ ನಡೆದಿದ್ದವು. ಈ ಬಳಿಕ 1968 ಮತ್ತು 1969ರಲ್ಲಿ ಹಲವು ವಿಧಾನಸಭೆಗಳ ಅವಧಿಪೂರ್ವ ವಿಸರ್ಜನೆ ಹಾಗೂ 1970ರಲ್ಲಿ 4ನೇ ಲೋಕಸಭೆಯ ಅವಧಿಪೂರ್ವ ವಿಸರ್ಜನೆಯಿಂದಾಗಿ ಏಕಕಾಲದ ಚುನಾವಣೆ ಪ್ರಕ್ರಿಯೆಗೆ ತೆರೆ ಬಿದ್ದಿತು;
• ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿವರ್ಷವೂ ಒಂದಲ್ಲ ಒಂದು ರಾಜ್ಯಕ್ಕೆ ಚುನಾವಣೆ ಇದ್ದೇ ಇರುತ್ತದೆ;
• ಪದೇ ಪದೇ ಚುನಾವಣೆಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳು ಖರ್ಚಾಗುತ್ತದೆ. ರಾಜಕೀಯ ಪಕ್ಷಗಳೂ ಪ್ರಚಾರಕ್ಕೆ ಕೋಟಿಗಟ್ಟಲೆ ಹಣ ಸುರಿಯುತ್ತವೆ;
• ತಿಂಗಳುಗಟ್ಟಲೆ ಮಾದರಿ ನೀತಿ ಸಂಹಿತೆ ಅನ್ವಯಿಸುವ ಕಾರಣ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲಾಗದ ಪರಿಸ್ಥಿತಿ; ಅಭಿವೃದ್ಧಿ ಕಾರ್ಯಗಳಿಗೂ ಅಡಚಣೆ ಉಂಟಾಗುತ್ತದೆ;
• ತಿಂಗಳುಗಟ್ಟಲೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸದೆ ಚುನಾವಣಾ ಕರ್ತವ್ಯಗಳಲ್ಲಿ ನಿರತರಾಗುವುದು ಇದರ ಇನ್ನೊಂದು ಅನಾನೂಕೂಲ;
• ಒಂದು ಬಾರಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಮಾನವ ಶ್ರಮ, ಸಮಯ ಮತ್ತು ಬಾರಿ ಮೊತ್ತದ ಹಣ ಉಳಿತಾಯವಾಗುತ್ತದೆ;
• ಮೂಲಸೌಕರ್ಯ, ಸಿಬ್ಬಂದಿ, ರಕ್ಷಣಾ ವೆಚ್ಚ, ಮತ ಎಣಿಕೆ – ಎಲ್ಲದರಲ್ಲೂ ದೇಶದ ಆರ್ಥಿಕತೆಗೆ ಹೆಚ್ಚಿನ ಹೊರೆಯಿಲ್ಲ;
• ರಾಜಕೀಯ ಬಲಾಬಲಗಳು ಹಾಗೂ ಲೆಕ್ಕಾಚಾರಗಳು ಮತ್ತೆ ಮತ್ತೆ ಏರುಪೇರಾಗುವುದು. ಅದರಿಂದ ರಾಜಕೀಯ ಸ್ಥಿತಿಗತಿಗಳು ಬದಲಾಗಿ ಅತಂತ್ರತೆ ತಲೆದೋರುವ ಸನ್ನಿವೇಶ ಇರುವುದಿಲ್ಲ;
• ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸಲು ಸಂವಿಧಾನ ತಿದ್ದುಪಡಿ ಹಾಗೂ ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದಪಡಿ ಅಗತ್ಯವಾಗಿದೆ;
ಭಾರತೀಯ ಸಂವಿಧಾನ ಜನತೆಯ ಇಚ್ಛೆಯೇ ಕೇಂದ್ರಸ್ಥಾನವನ್ನು ಪಡೆದಿದೆ ಎಂದು ನಿರೂಪಿಸುತ್ತದೆ. ಅದರ ಪೀಠಿಕೆ “ನಾವು ಭಾರತದ ಜನತೆ” ಎನ್ನುತ್ತ ಮತ್ತು “ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸುತ್ತೇವೆ. ಶಾಸನವಾಗಿಸಿತ್ತೇವೆ ಮತ್ತು ನಮಗೆ ಅರ್ಪಿಸಿಕೊಳ್ಳುತ್ತೇವೆ” ಎಂದು ಇದನ್ನು ಅತ್ಯಂತ ಸ್ಫುಟವಾಗಿ ನಿರೂಪಿಸಿದರೆ ಜನತೆ ತಮ್ಮ ಸಾರ್ವಭೌಮತೆಯನ್ನು ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಚಲಾಯಿಸುತ್ತಾರೆ. ಆ ಪ್ರತಿನಿಧಿಗಳು ಜನತೆಗೆ ಉತ್ತರದಾಯಿಯಾಗಿರುತ್ತಾರೆ ಮತ್ತು ಕಾರ್ಯಾಂಗ, ಅಥವಾ ಚುನಾವಣೆಗಳ ಪರಿಣಾಮವಾಗಿ ಅಧಿಕಾರ ವಹಿಸಿಕೊಳ್ಳುವ ಸರ್ಕಾರ ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುತ್ತದೆ. ನಮ್ಮ ಸಂವಿಧಾನದ ಈ ಅಯಾಮಗಳನ್ನು ಶಿಥಿಲಗೊಳಿಸಲು ಅಥವಾ ಚಿವುಟಿ ಹಾಕಲು ಸಾಧ್ಯವಿಲ್ಲ;

ಉಪಸಂಹಾರ: ಈ ಮೇಲಿನ ವಿಶ್ಲೇಷಣೆ ಅಧ್ಯಯನಿಸಿದಂತೆ ಪ್ರಾದೇಶಿಕ ಹಿತಾಸಕ್ತಿ ಕಡೆಯಾಗುತ್ತದೆ ಎಂಬ ಹಿನ್ನಲೆಯಲ್ಲಿ, ಮಹಾತ್ಮರೊಬ್ಬರ ಮಾತುಗಳು ನೆನಪಾಗುತ್ತದೆ – “ಒಕ್ಕೂಟ ವ್ಯವಸ್ಥೆಯೆಂಬ ಪರಿಕಲ್ಪನೆಯೇ ದೋೀಷಪೂರಿತ”??!!!


                              ‘THIS IS A SCHEMATIC REPRESENTATION OF THE ESSAY AND THE ASPIRANT IS EXPECTED TO ELABORATE IT TO THE REQUIRED NUMBER OF WORDS TO MAKE IT A FULL LENGTH ESSAY. THIS IS A GUIDANCE SESSION AND HENCE, INDIVIDUAL EFFORT IS SOUGHT AND APPRECIATED. ANY FURTHER CLARIFICATIONS NECESSARY REGARDING THE SUBJECT, THE ASPIRANT MAY WRITE IN THE COMMENT BOX AND GET THE NECESSARY HELP’.

 ONE NATION – ONE ELECTION

Introduction:   “We need to reinstate the idea of Federalism” – Jeff  Forten berry said so. Wondering whether the elections’ should also be re formatted “ONE NATION – ONE ELECTION” is analysed so;

History– simultaneous elections were conducted for Lok-sabha and State Assemblies in India in 1952, 1957, 1962 and 1967 – discontinued in 1968-69 due to dissolution of some state assemblies:

Merits:

 1. Money is saved – 4120 MLAs in the 31 states and Union Territories;
 2. Speedy development work – Continuity in policies and programmes – no break for the

reason of ‘Election Code of Conduct’ time and again;

 1. Check on black-money – Parallel economy is given scope if elections go on for 1 full year;
 2. Smooth Functioning of the Govt. machinery as the co-ordination between the Centre and the states is reinsured;
 3. With the above factor in line, efficiency of Governance is achieved…..

Demerits:

 1. Local issues are neglected similar to that like a Shark gobbling the small fishes;
 2. Regional Parties turn out to be minorities and hence, dominance of few in majority of the states experienced;
 3. Due to the size of Elections, results are delayed, in turn causing a state of unsaid anarchy;
 4. Constitutional problems are multifaceted and so the complications and confusions among the learned and the common man increases;
 5. Requirement of machineries in mammoth size as well numbers;

Required Constitutional Amendments:

 1. Article 83 – Duration of Houses of Parliament:
 2. Article 85 – Dissolution of Lok-sabha by the President:
 3. Article 172 – Duration of State Assemblies:
 4. Article 174- Dissolution of State Assemblies:
 5. Article 356 – President Rule in state:

Representation of People’s Act – 1951 needs a huge revamping:

Conclusion: In the light of above analyses “ONE NATION – ONE ELECTION” is more of a debating topic rather a practical deed. Touching the very root of the system, with such diversified culture and a vast nation – M.S. Golwalkar is remembered for saying “ Federalism is in itself an ill-conceived concept”!!!

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now