iasjnana
Essay
ಬ್ಯಾಂಕುಗಳ ವಿಲೀನ (Merger of Banks)- 600 Words

ಇದು ಪ್ರಬಂಧದ ಪ್ರಾತ್ಯಕ್ಷಿಕೆಯ ಸ್ವರೂಪ ಮಾತ್ರ. ಅಭ್ಯರ್ಥಿಯು ಅಪೇಕ್ಷಿತ ಪದಗಳಗೆ ವಿಸ್ತರಿಸಿ ಬರೆಯಬೇಕೆಂಬ ನಿರೀಕ್ಷೆ ಇದೆ. ಇದು ಮಾರ್ಗದರ್ಶಿ ತರಗತಿಯಾದ್ದರಿಂದ, ವ್ಯಕ್ತಿಗತ ಪ್ರಯತ್ನದ ಅಗತ್ಯತೆ ಇದೆ. ವಿಷಯ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ, ಸಂದೇಹಗಳೇನಾದರೂ ಇದ್ದಲ್ಲಿ ಈ ಕೆಳಗಿನ ಕಾಮೆಂಟ್ಸ್ ಬಾಕ್ಸ್ ನಲ್ಲಿ ತಿಳಿಸಿ ನಿವಾರಿಸಿಕೊಳ್ಳಿ ‘

ಬ್ಯಾಂಕುಗಳ ವಿಲೀನ
ಪೀಠಿಕೆ: “ಬ್ಯಾಂಕುಗಳು ರಾಷ್ಟ್ರದ ಆರ್ಥಿಕತೆಯ ನಂಬಿಕೆಯ ದ್ಯೋತಕಗಳು” – ಇನ್ನೆಲ್ಲಿ ನಂಬಿಕೆ?, ಇನ್ನೆಲ್ಲಿ ದುಡ್ಡಿನ ಕೋಶಗಳು? ಕೋಶಗಳು ಕೋಶವಾಗುತ್ತಿರುವ ಹಿನ್ನೆಲೆ-;

ಮುಖ್ಯ ಭಾಗ
ಕಳೆದ ಶತಮಾನದ 70-80 ದಶಕದ ಬ್ಯಾಂಕ್ ರಾಷ್ಟ್ರೀಕರಣದ ಬಳಿಕ ದೇಶದ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ವಿದ್ಯಮಾನವೊಂದು ಸದ್ಯೆ ಘಟಿಸುತ್ತಿದೆ- ಅದೇ “ಬ್ಯಾಂಕ್‍ಗಳ ವಿಲೀನ”!!!
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್.ಬಿ.ಐ.ನಲ್ಲಿ ನಮ್ಮ ರಾಜ್ಯದ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಸೇರಿದಂತೆ ಒಟ್ಟು ಆರು ಬ್ಯಾಂಕ್‍ಗಳು ವಿಲೀನಗೊಂಡಿವೆ;
ಪರಿಣಾಮ:
• ಹಣಕಾಸು ಮಾರುಕಟ್ಟೆಯಲ್ಲಿ ದುರ್ಬಲ ಬ್ಯಾಂಕ್‍ಗಳನ್ನು, ಬ್ಯಾಂಕಿಂಗ್ ವಲಯವನ್ನು ಸಧೃಡಗೊಳಿಸಬಹುದು;
• ಅಡಮಾನ ಸಾಲ ಪ್ರಕ್ರಿಯೆಯನ್ನು, ಲೋಪಗಳನ್ನು ಸರಿಪಡಿಸಬಹುದು;
• ಅನುತ್ಪಾದಕ ಆಸ್ತಿ ಮತ್ತು ವಸೂಲಿಯಾಗದ ಸಾಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶ;
ವಿಲೀನದ ನಂತರ:-
• ಜಗತ್ತಿನ ಟಾಪ್ 50 ಬೃಹತ್ ಬ್ಯಾಂಕುಗಳಲ್ಲಿ ಎಸ್.ಬಿ.ಐ. ಒಂದು
ಅನುಕೂಲಗಳು:
• ಹೆಚ್ಚು ಬಂಡವಾಳ ಹೂಡಿಕೆಯಾಗುವುದರಿಂದ ಹೆಚ್ಚು ಸಾಲ ವಿತರಣೆಗೆ ಸಹಾಯವಾಗುತ್ತದೆ;
• ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವೆ ಮತ್ತಷ್ಟು ತ್ವರಿತವಾಗಲಿದೆ;
• ಸರ್ಕಾರದ ಮರು ಬಂಡವಾಳ ಪೂರೈಕೆಯ ಅಗತ್ಯತೆ ತಗ್ಗುತ್ತದೆ;
• ತಾಂತ್ರಿಕವಾಗಿಯೂ ಸುಧಾರಣೆ ಸಾಧ್ಯವಾಗುತ್ತದೆ;
• ಗ್ರಾಹಕರಿಗೆ ಬ್ಯಾಂಕ್ ಸವಲತ್ತುಗಳು ಸುಲಭವಾಗಿ ಸಿಗಲಿವೆ;
• ಬ್ಯಾಂಕಗಳು ಮತ್ತು ಬ್ಯಾಂಕ್‍ಗಳ ನಡುವಿನ ವ್ಯವಹಾರ ಕಡಿಮೆಯಾಗಿ ಶೀಘ್ರಸೇವೆ ಒದಗಲಿದೆ…
ಅನಾನುಕೂಲಗಳು:
• ಸಣ್ಣ ಬ್ಯಾಂಕುಗಳು ತಮ್ಮ ಸ್ಥಳೀಯ ಲಕ್ಷಣಗಳನ್ನು ಕಳೆದುಕೊಳ್ಳುತ್ತವೆ;
• ಆರ್ಥಿಕ ಬಿಕ್ಕಟ್ಟು;
• ಉದ್ಯೋಗಿಗಳಿಗೆ ಅಭದ್ರತೆ;
• ಸಾರ್ವಜನಿಕ ಬ್ಯಾಂಕ್‍ಗಳು ಸಶಕ್ತತೆಯನ್ನು ಕುಗ್ಗಿಸಿ, ಖಾಸಗಿ ಬ್ಯಾಂಕ್‍ಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ;
ಉಪಸಂಹಾರ: ಬ್ಯಾಂಕುಗಳ ವಿಲೀನ ಪ್ರಕ್ರಿಯೆ ದೇಶದ ಆರ್ಥಿಕ ಪರಿಸ್ಥಿಯ ಮೇಲೆ ಅತ್ಯಂತ ಪ್ರಭಾವಿಯಾಗುವುದರಲ್ಲಿ ಸಂಶಯವಿಲ್ಲ. ಪ್ರತಿಕೂಲಗಳ ಅಂದಾಜಿದೆ, ಅನುಕೂಲವಾಗಲೆಂಬ ಆಶಯವಿದೆ.

                               ‘THIS IS A SCHEMATIC REPRESENTATION OF THE ESSAY AND THE ASPIRANT IS EXPECTED TO ELABORATE IT TO THE REQUIRED NUMBER OF WORDS TO MAKE IT A FULL LENGTH ESSAY. THIS IS A GUIDANCE SESSION AND HENCE, INDIVIDUAL EFFORT IS SOUGHT AND APPRECIATED. ANY FURTHER CLARIFICATIONS NECESSARY REGARDING THE SUBJECT, THE ASPIRANT MAY WRITE IN THE COMMENTS BOX AND GET THE NECESSARY HELP’.

MERGER OF BANKS

Introduction: “Banks are places not where we deposit just money, it is where we deposit our lives’ faiths” – such was the way of life with regard to Banking when Banks were nationalised. With the growing complexities of economy, banking also has been re-formatted. A detailing on the banking facets, its effects on the economy and common-man:

Why is it necessary?

 • Merger – Govt – more focus on single entity;
 • Protection – Financial System – Depositors Money;
 • Sustain – Economic growth;

How?

 • Bank consolidation – Banking Regulation Act 1949;
 • Merger Discussion – Any 2 PSBs;

Merger Scheme:

 • Finalisation by Govt. constitution;
 • Approval by parliament – PSB-Private Bank Merge-

Approve- modify-reject;

Why in news?

 • Dec 2015-11pub sector Banks reported loss incl. BOB, IDBI, BOI & OVERSEAS BANK;
 • Based III std reforms – after 2008 credit crisis impact;
 • Banks capital : Risk weighted assets – 8%;
 • GOI-Merging the existing public sector banks;
 • 27 bank – 6 large institutions;

Background:

1991 – Narasimhan panel – merge banks into  3 tier sector;

2014 – P.J.Nayka panel – either merge PSB or privatize PSB;

Merits:

 • Less dependency – on Govt. capital;
 • More capital – market – internal;
 • – gets more revenue;
 • Less operational risks;
 • NPAS Shocks – Better dealt;

Demerits:

 • Weaker Banks – make stronger banks weaker;
 • Not a way – to solve NPA;
 • Minority Share holders – Affected;
 • Issues – human resources, culture;
 • Affects Financial inclusion;

Challenges:

 1. Management
 • Employee integration;
 • Branches – rationalization;
 • Cultural compatibility;
 • Bad loans recognition policy;
 1. Employees:
 • Employee Unions- Resistance;
 • Relations;
 • Pensions;

Conclusion: With the above details studied, inducing a corporate culture, much on the privatising spree is more a bane than a boon!!!

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now