iasjnana
Essay
ಹಳದಿ ಪತ್ರಿಕೋದ್ಯಮ – Yellow Journalism- 600 Words

ಇದು ಪ್ರಬಂಧದ ಪ್ರಾತ್ಯಕ್ಷಿಕೆಯ ಸ್ವರೂಪ ಮಾತ್ರ. ಅಭ್ಯರ್ಥಿಯು ಅಪೇಕ್ಷಿತ ಪದಗಳಗೆ ವಿಸ್ತರಿಸಿ ಬರೆಯಬೇಕೆಂಬ ನಿರೀಕ್ಷೆ ಇದೆ. ಇದು ಮಾರ್ಗದರ್ಶಿ ತರಗತಿಯಾದ್ದರಿಂದ, ವ್ಯಕ್ತಿಗತ ಪ್ರಯತ್ನದ ಅಗತ್ಯತೆ ಇದೆ. ವಿಷಯ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ, ಸಂದೇಹಗಳೇನಾದರೂ ಇದ್ದಲ್ಲಿ ಈ ಕೆಳಗಿನ ಕಾಮೆಂಟ್ಸ್ ಬಾಕ್ಸ್ ನಲ್ಲಿ ತಿಳಿಸಿ ನಿವಾರಿಸಿಕೊಳ್ಳಿ ‘

ಹಳದಿ ಪತ್ರಿಕೋದ್ಯಮ

‘ಹಳದಿ ಪತ್ರಿಕೋದ್ಯಮ ಹಳದಿ ಜ್ವರದಂತೆ ಜೀವನದಲ್ಲಿ ನಿಯಂತ್ರಣದಲ್ಲಿಡಬೇಕು’ ಹೇಳಿದವರು –ಮಿತ್ಸು . ಎಸ್. ಬಿ.
ಹಳದಿ ಪತ್ರಿಕೋದ್ಯಮ ಇಂದಿನ ಜಗತ್ತಿನಲ್ಲಿ ಹಾಗೆ ಸ್ಥಿತವಾಗಿದೆ;
ಇತಿಹಾಸ : ‘ವಿಲಿಯಂ ರಾಂಡಲ್ ಹಿಯರ್‍ಟ್ಸ್ ಮತ್ತು ಜೋಸೆಫ್ ಪುಲಿತ್ಝ್‍ರ್’ – ಹಳದಿ ಪತ್ರಿಕೋದ್ಯಮದ ‘ಪಿತಾಮಹ’ ಎಂದು ಕರೆಯಲ್ಪಡುವ ಇವರಿಂದ ಉದ್ರೇಕಿಸಿ ಉತ್ಪ್ರೇಕ್ಷಿಸಿ ಸುದ್ದಿ ಬರೆಯುವ ಪೀಳಿಗೆ ಆರಂಭವಾಯಿತು;
ಉದ್ದೇಶಗಳು;
ತನ್ನ ಲೇಖನದಲ್ಲಿ ತೊಡಗಿಸುವುದು;
ವೃತ್ತಪತ್ರಿಕೆಯ ಮಾರಾಟ ಹೆಚ್ಚಿಸುವುದು;
ಸಾಮಾನ್ಯರಲ್ಲಿ ಅತಿ ಹೆಚ್ಚಿನ ಮನ್ನಣೆ ಪಡೆಯುವುದು;
ಹಣವನ್ನು ಹೇರಳವಾಗಿ ಸಂಪಾದಿಸುವುದು;
ಕ್ಷೇತ್ರದಲ್ಲಿ ತಾನೇ ದೊಡ್ಡವರಂತೆ ಪ್ರವರ್ತಿಸುವುದು;
ಪರಿಣಾಮಗಳು:
ಸುದ್ದಿಯನ್ನು ತಿರುಚಿ ಬರೆದಾಗ, ಅತಿ ಹೆಚ್ಚಿನ ಪ್ರಚಾರದಿಂದಾಗಿ ಇರುವ ಸುದ್ದಿಯನ್ನು ಗಾಳಿಸುದ್ದಿಗಳನ್ನಾಗಿ ಹಬ್ಬಿಸುವುದು;
ಸಾಮಾನ್ಯ ಜನರನ್ನು ಇಲ್ಲಸಲ್ಲದಂತೆ ಪ್ರಚೋದಿಸುವುದು;
ಹಣವೇ ಪ್ರಮುಖವಾಗಿ ಬಿಡುವುದು;
ಅಪಾಯಕಾರಿ ಮನುಷ್ಯರು ನಾಯಕರಾಗುವುದು;
ಕಾನೂನಿನ ಪಾತ್ರ:
1978 ರಲ್ಲಿ ಸ್ಥಾಪಿತವಾದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮಾಧ್ಯಮದ ಸ್ವಾತಂತ್ರ್ಯವನ್ನು ಕಾಪಾಡುವುದು, ನಿಯಂತ್ರಿಸುವುದು ಮತ್ತು ಸುದ್ದಿ ಗುಣಮಟ್ಟವನ್ನು ಹೆಚ್ಚಿಸುವುದು;
2006ರಲ್ಲಿ ಮಂಡಿಸಿದ ‘ಡ್ರಾಫ್ಟ್ ಬ್ರಾಡ್ಕ್ಯಾಸ್ಟಿಂಗ್ ಸರ್ವಿಸಸ್ ರೆಗ್ಯುಲೇಟಿಂಗ್ ಆ್ಯಕ್ಟ್ – 2006 ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳನ್ನು ಸುಧಾರಿಸಿ ಸುಳ್ಳುಗಳನ್ನು ತಡೆಯುವಲ್ಲಿ ಮಾಡಿದಂತಹ

ಹಳದಿ ಪತ್ರಿಕೋದ್ಯಮ ಇಂದು ಬರಿಯ ರಾಜಕೀಯ ವ್ಯಾಪಾರೀಕರಣವಾಗಿದೆ. ಪತ್ರಿಕೋದ್ಯಮದ ನೈತಿಕತೆಯನ್ನು ಪುನರ್ ರಚಿಸಬೇಕಿದೆ ಮತ್ತು ಹೆಚ್ಚು ಸಾಮಾಜಿಕವಾಗಿ ಜವಾಬ್ದಾರಿಯುಳ್ಳ ಪತ್ರಿಕೋದ್ಯಮದ ಪುನರ್ಜನ್ಮವಾಗಬೇಕಿದೆ. ಪತ್ರಿಕೋದ್ಯಮ ಈಗ ಸಾರ್ವಜನಿಕ ಪತ್ರಿಕೋದ್ಯಮವಾಗಿ ಸ್ವಾಭಾವಿಕವಾಗಿ ಬದಲಾಗಬೇಕಾದ ಸಮಯ ಬಂದಿದೆ!!!

THIS IS A SCHEMATIC REPRESENTATION OF THE ESSAY AND THE ASPIRANT IS EXPECTED TO ELABORATE IT TO THE REQUIRED NUMBER OF WORDS TO MAKE IT A FULL LENGTH ESSAY. THIS IS A GUIDANCE SESSION AND HENCE, INDIVIDUAL EFFORT IS SOUGHT AND APPRECIATED. ANY FURTHER CLARIFICATIONS NECESSARY REGARDING THE SUBJECT, THE ASPIRANT MAY WRITE IN THE COMMENT BOX AND GET THE NECESSARY HELP’.

                                                YELLOW JOURNALISM

“Yellow Journalism like Yellow fever should be restricted” – Mistu.S.B.

Yellow Journalism is so positioned in today’s world;

History – William Randolph Hearst and Joseph Pulitzer are said to ‘Father of Yellow Journalism’ – the lineage of exaggerating news facts thus began with the New York times;

Intent:

To keep the reader interested in the script all through;

To increase the sales of the material circulated;

To gain popularity among the masses;

To earn money in multiples;

To stand Supremo in the field;

Consequences:

Twisting the facts often distorts the news;

Wide circulation leads to gossips than factual discussions;

Masses are unduly provoked;

Money becomes the master;

Dangerous persons become the rulers;

Role of Law:

Press Council of India was established in 1978 to preserve the freedom of press as well regulate, restrict and improve the standard of news quality;

Draft Broadcasting Services Regulation Bill, 2006 was proposed by the Govt. to license the broadcast or telecast any programme to ensure standards and to avoid fabrication;

Yellow Journalism is now a Political Commercialization only. Ethics of Journalism is to be rewritten and a more socially responsible journalism should take a rebirth. Journalism should now become more of ‘Public Journalism’ by nature.

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now