iasjnana
Essay
ಭಾರತದ ಯುವ ಜನತೆಯ ಕೌಶಲ್ಯೀಕರಣ – Skilling of Youth of India

‘ಇದು ಪ್ರಬಂಧದ ಪ್ರಾತ್ಯಕ್ಷಿಕೆಯ ಸ್ವರೂಪ ಮಾತ್ರ. ಅಭ್ಯರ್ಥಿಯು ಅಪೇಕ್ಷಿತ ಪದಗಳಗೆ ವಿಸ್ತರಿಸಿ ಬರೆಯಬೇಕೆಂಬ ನಿರೀಕ್ಷೆ ಇದೆ. ಇದು ಮಾರ್ಗದರ್ಶಿ ತರಗತಿಯಾದ್ದರಿಂದ, ವ್ಯಕ್ತಿಗತ ಪ್ರಯತ್ನದ ಅಗತ್ಯತೆ ಇದೆ. ವಿಷಯ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ, ಸಂದೇಹಗಳೇನಾದರೂ ಇದ್ದಲ್ಲಿ ಈ ಕೆಳಗಿನ ಕಾಮೆಂಟ್ಸ್ ಬಾಕ್ಸ್ ನಲ್ಲಿ ತಿಳಿಸಿ ನಿವಾರಿಸಿಕೊಳ್ಳಿ ‘

ಭಾರತದ ಯುವಜನತೆಯ ಕೌಶಲ್ಯೀಕರಣ

‘ಶಾಲೆಗೆ ಹೋಗುವುದು ಉದ್ಯೋಗವನ್ನು ಖಾತ್ರಿಗೊಳಿಸುವುದಿಲ,್ಲ ಆದರೆ ಕೌಶಲ್ಯ ಖಾತ್ರಿಗೊಳಿಸುತ್ತದೆ’ – ಹೇಳಿದವರು ಅಮಿತ್ ಕಲಂತ್ರಿ;
ಭಾರತದ ತೊಂದರೆ ಅಥವಾ ಸಮಸ್ಯೆ ನಿರುದ್ಯೋಗವಲ್ಲ, ಆದರೆ ಉದ್ಯೋಗಕ್ಕೆ ತೊಡಗಿಸಲು ಆಗದಂತಹ ಯುವ ಜನತೆ;
ಕೌಶಲ್ಯದ ಅವಶ್ಯಕತೆ ಏನು?
ಸಂಘಟಿತ ಅಥವಾ ಅಸಂಘಟಿತ ವಲಯದ ಉದ್ಯೋಗಗಳಿಗೆ ನಿರ್ದಿಷ್ಟ ಕೌಶಲ್ಯಗಳ ಅಗತ್ಯವಿದೆ – ಅವಶ್ಯಕತೆಗಳಿಗೆ ಓಟದಲ್ಲಿ ಮುಂದೆ ಇರಬೇಕೆಂದರೆ ಕೆಲಸದ ದಕ್ಷತೆ ಇರಬೇಕು- ಆರ್ಥಿಕ ಬೆಳವಣಿಗೆಯು ಸಾಧಿಸಬಹುದು;
ಎಲ್ಲಿ ಹುಡುಕಬೇಕು?
ಪ್ರತಿಭೆಯನ್ನು ಹುಡುಕಿ ತರಬೇಕು; ಅಕ್ಷರಸ್ಥರನ್ನು ಶಿಕ್ಷಿತರನ್ನಾಗಿ ಪರಿವರ್ತಿಸಬೇಕು; 2020ರ ವೇಳೆಗೆ ಭಾರತದಲ್ಲಿ ಶೇಕಡಾ 64 ರಷ್ಟು ಯುವಜನತೆ ಇರುತ್ತದೆ; ಚೀನಾ ಹಾಗೂ ಜಪಾನ್ ಮುದಿಯಾಗುತ್ತಿದೆ;
ಈಗ ಅಕ್ಷರತೆಯನ್ನು ಶಿಕ್ಷಣಕ್ಕೆ ಪರಿವರ್ತಿಸುವ ಕ್ರಮಗಳು ಬರಬೇಕು; ಹುದುಗಿರುವ ಜ್ಞಾನ ಮತ್ತು ಸುತ್ತಲೂ ನೋಡುವುದನ್ನು ಸರಿಯಾಗಿ ಬಳಸುವಲ್ಲಿ ಉಪಯುಕ್ತವಾಗಬೇಕು;
ಸರ್ಕಾರಿ ಯೋಜನೆಗಳು:
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ – ಅಸಂಘಟಿತ ವಲಯದ ಸಮಾಜವನ್ನು ಉದ್ದೇಶಿಸಿದೆ;
ಸ್ಕಿಲ್ ಇಂಡಿಯಾ – 2015ರ ಜುಲೈ 15ರಂದು ಆರಂಭಗೊಂಡಿದ್ದು ಯುವಜನತೆಯನ್ನು ಉದ್ದೇಶಿಸಿ;
ಸ್ಟ್ಯಾಂಡ್ ಅಪ್ ಇಂಡಿಯಾ 2016ರಲ್ಲಿ ಮಹಿಳೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರನ್ನು ಸುಧಾರಿಸಲು ಬಂದಂತಹ ಯೋಜನೆ;

ಯುವಜನತೆಯ ಮೇಲೆ ಖರ್ಚು ಮಾಡುವುದನ್ನು ಹೆಚ್ಚಿಸಬೇಕು; ಶಾಲಾ ಶಿಕ್ಷಣ ಧೃಢವಾಗಿ, ಹೆಚ್ಚು ವೈವಿಧ್ಯಮಯವಾಗಿ ನಡೆಯಬೇಕು. ಪ್ರತಿಭೆಗಳನ್ನು ಗುರುತಿಸಿ ಅವರನ್ನು ಕೌಶಲ್ಯ ಸದೃಢ ಮಾಡಬೇಕಾದ ಅವಶ್ಯಕತೆ ಇದೆ.

THIS IS A SCHEMATIC REPRESENTATION OF THE ESSAY AND THE ASPIRANT IS EXPECTED TO ELABORATE IT TO THE REQUIRED NUMBER OF WORDS TO MAKE IT A FULL LENGTH ESSAY. THIS IS A GUIDANCE SESSION AND HENCE, INDIVIDUAL EFFORT IS SOUGHT AND APPRECIATED. ANY FURTHER CLARIFICATIONS NECESSARY REGARDING THE SUBJECT, THE ASPIRANT MAY WRITE IN THE COMMENT BOX AND GET THE NECESSARY HELP’.

SKILLING OF YOUTH OF INDIA:

“Schooling  doesn’t assure employment but Skill does”- Amit Kalantri;

Unemployment is not the problem of India, unemployability is the issue;

Why is it necessary?

Employment in organized or unorganized Sector needs specific skills;

Efficiency in the work is sought to keep in pace with the day’s requirements;

Economic growth is thus obtained;

Where to tap?

Rural talent is to be harnessed;

Urban  literacy is to be converted to education;

Why?

India will comprise of 64% youth  by 2020, while China and Japan are growing old;

What to do?

Schooling methodology should be converted from literacy to education;

Conversion of embedded knowledge to a skilled observation and application;

 Govt. Schemes?

PKVY – aimed at lower strata of society, more of unorganized sector;

SKILL INDIA – July 15th 2015 launched;

STANDUP INDIA – aimed at betterment of women and SC/ST community;

India has to enhance its spending in the youth sector. Formal education should take a more firm and a diversified out-look to harness, train, utilize and SKILL INDIA!

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now