iasjnana

ಕನ್ನಡ ಸಾಹಿತ್ಯ ಮಾದರಿ ಪರೀಕ್ಷೆಗಳು

ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರದ ವತಿಯಿಂದ KAS ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯವಾದ “ಕನ್ನಡ ಸಾಹಿತ್ಯ” ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಒಟ್ಟು 10 ಪರೀಕ್ಷೆಗಳಿದ್ದು ಪಠ್ಯವನ್ನು ಸಂಪೂರ್ಣಗೊಳಿಸುವಂತೆ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಮೊದಲ ಎರಡು ಪರೀಕ್ಷೆಗಳ ಪಠ್ಯವನ್ನು ನಿಮ್ಮ ಅವಗಾಹನೆಗೆ PDF ನೀಡಲಾಗಿದೆ. ಸಂಪೂರ್ಣ ಪಠ್ಯಕ್ರಮವನ್ನು ನೋಂದಾಯಿಸಿಕೊಂಡ ನಂತರ ನೀಡಲಾಗುತ್ತದೆ. ಪರೀಕ್ಷೆಯ ನಂತರ ಪ್ರತೀ ಪ್ರಶ್ನೆಯ  ಉತ್ತರವನ್ನು ನೀಡಲಾಗುತ್ತದೆ.  ಪ್ರಶ್ನೆ ಮತ್ತು ಉತ್ತರದ ಒಂದು ಮಾದರಿ ಪ್ರತಿಯನ್ನು ಈ PDF ನಲ್ಲಿ ನೀಡಲಾಗಿದೆ. ಆಸಕ್ತರು ಕೂಡಲೆ ಜ್ಞಾನಗಂಗೋತ್ರಿ  ಸಂಸ್ಥೆಯನ್ನು ಸಂಪರ್ಕಿಸಿ.

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now