21 ನೇ ಸಿಗ್ನಸ್ ಮರುಪೂರೈಕೆ ಮಿಷನ್

by | Aug 12, 2024 | Education | 0 comments

NASA, Space X ಮತ್ತು ನಾತ್ರೋಪ್ ಗ್ರುಮ್ಮನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) 21 ನೇ ಸಿಗ್ನಸ್ ಮರುಪೂರೈಕೆ ಮಿಷನ್‌ನಲ್ಲಿ ಸಹಕರಿಸುತ್ತಿವೆ.

ಲಾಂಚ್ ಸ್ಥಳ:

ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣ, ಫ್ಲೋರಿಡಾ

ಬಾಹ್ಯಾಕಾಶ ನೌಕೆ ಮತ್ತು ರಾಕೆಟ್:

ನಾತ್ರೋಪ್ ಗ್ರುಮ್ಮನ್ನ ಸಿಗ್ನಸ್ ಬಾಹ್ಯಾಕಾಶ ನೌಕೆ.

ಸ್ಪೇಸ್‌ಎಕ್ಸ್ನ ಫಾಲ್ಕನ್ 9 ರಾಕೆಟ್.

ಮಿಷನ್ ಉದ್ದೇಶ:

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) 3,500 ಕೆಜಿಗಿಂತ ಹೆಚ್ಚಿನ ವೈಜ್ಞಾನಿಕ ಉಪಕರಣಗಳು, ಸರಬರಾಜುಗಳು ಮತ್ತು ಸಂಶೋಧನಾ ಸಾಮಗ್ರಿಗಳನ್ನು ತಲುಪಿಸುತ್ತದೆ.

 

Open chat
Welcome to Jnanagangothri Competitive exams coaching center
0
Would love your thoughts, please comment.x
()
x
Call Now!